Related questions to UPSC KPSC civil service exams related questions
support and guidance
ನಿಮ್ಮ ಪ್ರಶ್ನೆಗೆ ನಮ್ಮ ಉತ್ತರ
ಕೆಲವು ಸಾಮಾನ್ಯ ಗೊಂದಲಗಳಿಗೆ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ಇದನ್ನು ಹೊರತಾಗಿ ಬೇರೆ ಏನಾದರೂ ಗೊಂದಲಗಳಿದ್ದರೆ ನಮ್ಮನ್ನು ಸಂಪರ್ಕಿಸಿ
ಸಿವಿಲ್ ಸರ್ವಿಸ್ ಮುಖ್ಯಪರೀಕ್ಷೆ ಕನ್ನಡದಲ್ಲಿ ಬರೆಯಲು ಅವಕಾಶವಿದೆ
ಈ ತರಬೇತಿ ಪಡೆದ ವಿದ್ಯಾರ್ಥಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಶಕ್ತರಾಗಿರುತ್ತಾರೆ. ತನ್ಮೂಲಕ ಉನ್ನತ ಹುದ್ದೆ ಪಡೆಯಲು ಸಾಧ್ಯವಿದೆ.
ವಿದ್ಯಾರ್ಹತೆ BA, B.Com, B.Sc, BCA, BBM ಅಥವಾ ಅಂಗೀಕೃತ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿರುವ ಯಾವುದೇ ಪದವಿ ಪಡೆದವರಿಗೆ ಅವಕಾಶವಿದೆ.
ವಯಸ್ಸಿನ ಮಿತಿ 21 ಪೂರೈಸಿದ ಪದವಿ ಪಡೆದಿರುವ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ 32 ವರ್ಷದವರೆಗೆ 6 ಸಲ ಪರೀಕ್ಷೆ ಬರೆಯಲು ಅವಕಾಶವಿದೆ. OBC/ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಸರ್ಕಾರದ ನಿಯಮಾವಳಿಗಳಂತೆ ಹೆಚ್ಚಿನ ಸೌಲಭ್ಯವಿದೆ.
ತರಬೇತಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಕೊಡಲಾಗುವುದು.
