Courses
Composite training for all competitive exams.
Civil Service Exams
UPSC / KPSC / CSE / Regular Class Batch
ನಾಲ್ಕು ತಿಂಗಳ ತರಬೇತಿ
ಪ್ರತಿದಿನ ನಾಲ್ಕು ಗಂಟೆ (ವಾರದಲ್ಲಿ ಐದು ದಿನ)
ಸೋಮವಾರದಿಂದ ಶುಕ್ರವಾರದವರೆಗೆ
9.30 AM-1.30 PM
ಒಟ್ಟು 320 ಗಂಟೆಗಳ ತರಬೇತಿ
ವಿಷಯ :- ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ವಿಷಯ ಒಳಗೊಂಡಿದೆ ಪ್ರತಿ ಬ್ಯಾಗ್ನಲ್ಲಿ 30 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ
IAS/ KAS/ FDA/ SDA/ VAO/ PDO/ SSC-MTS/ SSC-CHSL this course is helpful for all competitive exams.
IAS/ KAS/ FDA/ SDA/ VAO/ PDO/ SSC-MTS/ SSC-CHSL ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೆ CSE FOUNDATION ಕೋರ್ಸ್ ಸಹಾಯವಾಗುತ್ತದೆ.
Offline ತರಬೇತಿಗೆ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ದೊರೆಯುವ ಸೌಲಭ್ಯಗಳು :-
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ವಿಷಯಗಳ ಕುರಿತಾದ ಏಡಿಯೋ ಸರಣಿ ಉಚಿತವಾಗಿ ದೊರೆಯುತ್ತದೆ.
ಸ್ಪರ್ಧಾತ್ಮಕ ಪರೀಕ್ಷೆಗಳ ವಿಷಯಗಳಾದ ಇತಿಹಾಸ, ಸಂವಿಧಾನ, ಜಯೋಗ್ರಫಿ ಇತ್ಯಾದಿ ವಿಷಯಗಳ ಒಳಗೊಂಡ ಕೈಪಿಡಿ ಉಚಿತವಾಗಿ ದೊರೆಯುತ್ತದೆ.
Offline ಮತ್ತು ಆಸ್ಟೈನ್ ಟೆಸ್ಟ್ ಸರಣಿ ಆಯೋಜಿಸಲಾಗುತ್ತದೆ.
ಗುಂಪು ಚರ್ಚೆ, ಪ್ರಶೋತ್ತರ ಮಾಲಿಕೆ, ಪ್ರೆಸೆಂಟೇಷನ್ ಹಾಗೂ Mock interview ಈ ವಿಷಯ ತರಬೇತಿಯಲ್ಲಿ ಒಳಗೊಂಡಿದೆ.
ತರಬೇತಿ ಪಡೆದುಕೊಂಡು ನಂತರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಆಯಾ ಪರೀಕ್ಷೆ ಸಂಬಂಧಿಸಿದ
* ಗುಂಪು ರಚಿಸಿ Broadcast ಮುಖಾಂತರ ಕಾಲಕಾಲಕ್ಕೆ ಮಾಹಿತಿ, ಕನ್ಸೆನ್ ತರಬೇತಿ, ಡೆಸ್ಟ್ ಸರಣಿ ಸಂಪೂರ್ಣ ಉಚಿತವಾಗಿ ಕೊಡಲಾಗುತ್ತದೆ.
ಪರಊರಿನ ವಿದ್ಯಾರ್ಥಿಗಳಿಗೆ PG ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಅದರ ಶುಲ್ಕ ವಿದ್ಯಾರ್ಥಿಗಳು ಭರಿಸಬೇಕಾಗುತ್ತದೆ.
ಮೇಲೆ ನಮೂದಿಸಿದ ಎಲ್ಲಾ ತರಬೇತಿಗಳಿಗೆ ಶೇಕಡಾ 30% ರಿಯಾಯಿನಿ ಇದೆ.
ನರೇನ್ ಅಕಾಡೆಮಿ App ಡೌನ್ ಲೋಡ್ ಮಾಡಿ ಸಮಗ್ರ ಮಾಹಿತಿ ಪಡೆದುಕೊಳ್ಳಿ.
Banking Exams
IBPS / SBI Exam (Bank Job) Regular Class Batch
ನಾಲ್ಕು ತಿಂಗಳ ತರಬೇತಿ
ಪ್ರತಿದಿನ 3 ಗಂಟೆ (ವಾರದಲ್ಲಿ ಐದು ದಿನ) ಸೋಮವಾರದಿಂದ ಶುಕ್ರವಾರದವರೆಗೆ
2 2.00 PM – 5.00PM
ಒಟ್ಟು 240 ಗಂಟೆಗಳ ತರಬೇತಿ
ವಿಷಯ :- ಬ್ಯಾಂಕ್ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ವಿಷಯ ಒಳಗೊಂಡಿದೆ
Offline ತರಬೇತಿಗೆ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ದೊರೆಯುವ ಸೌಲಭ್ಯಗಳು :-
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ವಿಷಯಗಳ ಕುರಿತಾದ ಏಡಿಯೋ ಸರಣಿ ಉಚಿತವಾಗಿ ದೊರೆಯುತ್ತದೆ.
ಸ್ಪರ್ಧಾತ್ಮಕ ಪರೀಕ್ಷೆಗಳ ವಿಷಯಗಳಾದ ಇತಿಹಾಸ, ಸಂವಿಧಾನ, ಜಯೋಗ್ರಫಿ ಇತ್ಯಾದಿ ವಿಷಯಗಳ ಒಳಗೊಂಡ ಕೈಪಿಡಿ ಉಚಿತವಾಗಿ ದೊರೆಯುತ್ತದೆ.
Offline ಮತ್ತು ಆಸ್ಟೈನ್ ಟೆಸ್ಟ್ ಸರಣಿ ಆಯೋಜಿಸಲಾಗುತ್ತದೆ.
ಗುಂಪು ಚರ್ಚೆ, ಪ್ರಶೋತ್ತರ ಮಾಲಿಕೆ, ಪ್ರೆಸೆಂಟೇಷನ್ ಹಾಗೂ Mock interview ಈ ವಿಷಯ ತರಬೇತಿಯಲ್ಲಿ ಒಳಗೊಂಡಿದೆ.
ತರಬೇತಿ ಪಡೆದುಕೊಂಡು ನಂತರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಆಯಾ ಪರೀಕ್ಷೆ ಸಂಬಂಧಿಸಿದ
* ಗುಂಪು ರಚಿಸಿ Broadcast ಮುಖಾಂತರ ಕಾಲಕಾಲಕ್ಕೆ ಮಾಹಿತಿ, ಕನ್ಸೆನ್ ತರಬೇತಿ, ಡೆಸ್ಟ್ ಸರಣಿ ಸಂಪೂರ್ಣ ಉಚಿತವಾಗಿ ಕೊಡಲಾಗುತ್ತದೆ.
ಪರಊರಿನ ವಿದ್ಯಾರ್ಥಿಗಳಿಗೆ PG ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಅದರ ಶುಲ್ಕ ವಿದ್ಯಾರ್ಥಿಗಳು ಭರಿಸಬೇಕಾಗುತ್ತದೆ.
ಮೇಲೆ ನಮೂದಿಸಿದ ಎಲ್ಲಾ ತರಬೇತಿಗಳಿಗೆ ಶೇಕಡಾ 30% ರಿಯಾಯಿನಿ ಇದೆ.
ನರೇನ್ ಅಕಾಡೆಮಿ App ಡೌನ್ ಲೋಡ್ ಮಾಡಿ ಸಮಗ್ರ ಮಾಹಿತಿ ಪಡೆದುಕೊಳ್ಳಿ.
Civil Service Exams
CSE - Foundation Course
IAS/ KAS/ FDA/ SDA/ VAO/ PDO/ SSC-MTS/ SSC-CHSL this course is helpful for all competitive exams.
IAS/ KAS/ FDA/ SDA/ VAO/ PDO/ SSC-MTS/ SSC-CHSL ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೆ CSE FOUNDATION ಕೋರ್ಸ್ ಸಹಾಯವಾಗುತ್ತದೆ.
Subject:
History – Ancient history, Midwell history
Constitution – Power of separation, legislature, executive, judiciary
ಸಂವಿಧಾನಬದ್ಧವಾಗಿ ಅಧಿಕಾರ ವಿಕೇಂದ್ರೀಕರಣ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ
Geography – Rivers, mountains, national parks
ಭೌಗೋಳಿಕ ವಿಷಯಗಳಲ್ಲಿ ನದಿಗಳು ಪರ್ವತ ಶ್ರೇಣಿ ಹಾಗು ರಾಷ್ಟ್ರೀಯ ಉದ್ಯಾನಗಳ ಬಗ್ಗೆ
ಕನ್ನಡ ಭಾಷಾಜ್ಞಾನ – compulsory Kannada exam
Computer GK -ಕಂಪ್ಯೂಟರ್ ಸಾಮಾನ್ಯ ಜ್ಞಾನ
Previous year question and answer key videos
ಹಿಂದಿನ ಪ್ರಶ್ನೆ ಪತ್ರಿಕೆ ಆಧಾರದಲ್ಲಿ ಪ್ರಶ್ನೆ ಪತ್ರಿಕೆ
ಈ ಫೌಂಡೇಶನ್ ಕೋರ್ಸ್ ನಲ್ಲಿ ಈ ಎಲ್ಲಾ ವಿಷಯಗಳನ್ನು ಒಳಗೊಂಡಿದ್ದು ಮುಂದಿನ ಯಾವುದೇ ಪರೀಕ್ಷೆಗೆ ಸಹಕಾರಿಯಾಗುತ್ತದೆ
legislative, executive & judiciary
CSP LEJ – Constitution – Separation of Power
Course name:CSP LEJ legislative executive judiciary
ಕೋರ್ಸ್ ಹೆಸರು: ಸಂವಿಧಾನ ಅಧಿಕಾರ ಪ್ರತ್ಯೇಕತೆ, ಶಾಸಕಾಂಗ, ಕಾರ್ಯಂಗ, ನ್ಯಾಯಾಂಗ.
ಈ ಕೋರ್ಸ್ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಉದ್ಯೋಗಕ್ಕೆ ನಡೆಯುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಕಾರಿಯಾಗುತ್ತದೆ.
This course is helpful for all competitive exams
Subject:
- Making of constitution
- Parliament
- Rajyasabha
- Loksabha
- president
- vice president
- lok sabha speaker
- constitutional post – CGA, AG, Election commission, judiciary powers, supreme court CJI, high courts of India, district courts,
- Criminal procedure code ಭಾರತೀಯ ದಂಡ ಸಂಹಿತೆ
- Vidhansabha, vidhana Parishad, vidhana sabhapati
- Current affairs ಪ್ರಚಲಿತ ವಿದ್ಯಮಾನ
ಎ ಕೋರ್ಸ್ ಎಲ್ಲಾ ವಿಷಯಗಳನ್ನು ಒಳಗೊಂಡಿದ್ದು ಎಲ್ಲಾ ಪರೀಕ್ಷೆಗೆ ಉಪಯೋಗವಾಗುತ್ತದೆ