a social enterprise for skill development

WhatsApp Image 2020-08-21 at 5.21.58 PM

Inspired by the thoughts of Swami Vivekananda

Composite training for all competitive exams

UPSC/KPSC – Civil Services exam /FDA/Bank/Railway

Download the app from playstore

Naren Academy has Own app now

Enquire Us

    Papers to be counted for merit

    General
    Studies 1

    * Indian Heritage and Culture,
    * History and Geography of the World and Society

    General
    Studies 2

    * Governance,
    * constitution,
    * policy,
    * social justice and international relations

    General
    Studies 3

    * Technology,
    * Economic Development,
    * Security and Disaster Management

    General
    Studies 4

    * Ethics,
    * Integrity and Aptitude

    Optional
    Subjects

    * Kannada,
    * History,
    * Sociology,
    * Political Science

    Current
    Affairs

    Current Affairs 2020: Get daily and monthly current affairs

    ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಯೋಜಿತ ತರಬೇತಿ

    ಯುಪಿಎಸ್ಸಿ(IAS) ಕೆಪಿಎಸ್ಸಿ(KAS), ಬ್ಯಾಂಕ್, ರೈಲ್ವೆ, ಎಫ್ಡಿಎ, ಪಿಎಸ್ಐ, ಹುದ್ದೆಗಳಿಗೆ ನಡೆಸಲ್ಪಡುವ ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತೆಗೆ ಸಂಯೋಜಿತ ತರಬೇತಿ

    ತರಬೇತಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಕೊಡಲಾಗುವುದು (ಸಿವಿಲ್ ಸರ್ವಿಸ್ ಮುಖ್ಯಪರೀಕ್ಷೆ ಕನ್ನಡದಲ್ಲಿ ಬರೆಯಲು ಅವಕಾಶವಿದೆ).

    ಈ ತರಬೇತಿ ಪಡೆದ ವಿದ್ಯಾರ್ಥಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಶಕ್ತರಾಗಿರುತ್ತಾರೆ. ತನ್ಮೂಲಕ ಉನ್ನತ ಹುದ್ದೆ ಪಡೆಯಲು ಸಾಧ್ಯವಿದೆ.

    ಯುಪಿಎಸ್ಸಿ ಸಿವಿಲ್ ಸರ್ವಿಸ್ ಪರೀಕ್ಷೆ ಪ್ರತಿವರ್ಷ ನಡೆಯುತ್ತದೆ ವಿದ್ಯಾರ್ಥಿಗಳಿಗೆ ಅಪಾರ ಅವಕಾಶವಿದೆ ತರಬೇತಿ ಪಡೆದುಕೊಂಡಲ್ಲಿ ಯಶಸ್ಸು ಸಾಧ್ಯವಿದೆ.

    ವಿದ್ಯಾರ್ಹತೆ BA, B.Com, B.Sc, BCA, BBM ಅಥವಾ ಅಂಗೀಕೃತ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿರುವ ಯಾವುದೇ ಪದವಿ ಪಡೆದವರಿಗೆ ಅವಕಾಶವಿದೆ.

    ವಯಸ್ಸಿನ ಮಿತಿ 21 ಪೂರೈಸಿದ ಪದವಿ ಪಡೆದಿರುವ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ 32 ವರ್ಷದವರೆಗೆ 6 ಸಲ ಪರೀಕ್ಷೆ ಬರೆಯಲು ಅವಕಾಶವಿದೆ. OBC/ ಅ.ಸೂ.ಜಾ & ಪ.ಪಂ ವಿದ್ಯಾರ್ಥಿಗಳಿಗೆ ಸರ್ಕಾರದ ನಿಯಮಾವಳಿಗಳಂತೆ ಹೆಚ್ಚಿನ ಸೌಲಭ್ಯವಿದೆ.
    ಗಮನಿಸಿ

    GS I ರಿಂದ IV ಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ಕುರಿತು ವಿಡಿಯೋ ಮಾಡಿ ಈ ವೆಬ್ಸೈಟ್ಗೆ ಅಪ್ಲೋಡ್ ಮಾಡಲಾಗುತ್ತದೆ.

    UPSC course is helpful for all competitive exams.
    75 ಗಂಟೆ ಅವಧಿಯ ಅಂದಾಜು 150 ವಿಡಿಯೋ ಲಭ್ಯವಾಗುತ್ತದೆ.

    Subjects:

    GS 1:- history, heritage and culture, geography.
    GS 2:- constitution polity, governance, etc
    Gs 3:- economic development, disaster management Etc;
    Gs 4:- ethics integrity etc;

    For optional subjects, Kannada Subject only availble.

    Current affairs are freely available on the Website and YouTube.
    For each object, we are conducting the workshop offline with accommodation available.
    For workshop detail date and time will be announced before 15 days
    ಇಲ್ಲಿ ಕೋವಿಡ್ 19ನ ಎಲ್ಲಾ ಸುರಕ್ಷಾ ವಿಧಾನದೊಂದಿಗೆ ನಡೆಸಲಾಗುವುದು

    ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯವಾದ History, Polity., Governance, Constitution, Ethics ಇತ್ಯಾದಿ ಸೇರಿದಂತೆ GS I ರಿಂದ IV ರವರೆಗಿನ ಎಲ್ಲಾ ವಿಷಯಗಳ ಕುರಿತು ಆನ್ ಲೈನ್‌ ತರಬೇತಿ ವಿಡಿಯೋಗಳನ್ನು ನಂಸ್ಥೆಯ ವೆಬ್‌ ಸೈಟ್‌ ನಲ್ಲಿ ಅಪ್ಲೋಡ್‌ ಮಾಡಲಾಗುತ್ತದೆ.

    ಆನ್ಲೈನ್‌ ತರಬೇತಿಯ ಅವಧಿ 50 ದಿನಗಳು

    ಈ ಕೋರ್ಸನ್ನು ಆಯ್ಕೆಮಾಡುವ ವಿದ್ಯಾರ್ಥಿಗೆ ಮುಂದಿನ 50 ದಿನಗಳಲ್ಲಿ ಎಲ್ಲ GS I ರಿಂದ IV ರವರೆಗಿನ ತರಗತಿಗಳ ವಿಡಿಯೋಗಳು ಸಿಗುತ್ತವೆ. ಈ ವಿಡಿಯೋ ತರಬೇತಿ ಮುಖಾಂತರ ಮನೆಯಲ್ಲಿಯೇ ಇದ್ದುಕೊಂಡು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

    ಪ್ರತ ದಿನ 4 ರಂತೆ 50 ದಿನಗಳಲ್ಲಿ ಒಟ್ಟು 200 ವಿಡಿಯೋಗಳ ಮುಖಾಂತರ ತರಬೇತಿ ನೀಡಲಾಗುತ್ತದೆ. ಪ್ರತೀ ವಿಡಿಯೋ 1/2 ಗಂಟೆಯದ್ದಾಗಿರುತ್ತದೆ.

    ಪದವಿಯ ನಂತರ ಸ್ನಾತಕೋತ್ತರ ಹಂತದಲ್ಲಿರುವ ವಿದ್ಯರ್ಥಿಗಳು ಹಾಗೂ ವಿವಿಧ ಉದ್ಯೋಗಗಳಲ್ಲಿ ತೊಡಗಿದ ಯುವಕ/ಯುವತಿಯರು ದಿನದಲ್ಲಿ 1 ರಿಂದ 2 ಗಂಟೆ ಅವಧಿ ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತೆಗೆ ಅವಕಾಶ ಮಾಡಿಕೊಂಡಲ್ಲಿ, ಯಶಸ್ಸು ಖಂಡಿತಾ ಸಾಧ್ಯವಿದೆ.

    Since each batch will only have 25 students, communication will be given importance in training

    we provide composite training for all competetive exams viz, KPSC, UPSC, bank, FDA, Railways, PSI etc. We are also informed about personality development along with training